ಗುಡಿಬಂಡೆ ತಾಲ್ಲೂಕು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ: ಡಿಸೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸಿ

- Advertisement -
- Advertisement -

ಗುಡಿಬಂಡೆ: ತಾಲ್ಲೂಕಿನ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗಸೂಚಿ ಬೆಲೆಗಳ ಪರಿಷ್ಕೃತ ಪಟ್ಟಿಯ ಬಗ್ಗೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಡಿಸೆಂಬರ್ 3ರೊಳಗೆ ಸಲ್ಲಿಸಬಹುದು.

Quick facts: Revised 2026-27 guideline values for properties in Gudibande taluk are open for public objections until December 3, 2026 at the sub-registrar office.

ಆಕ್ಷೇಪಣೆ ಸಲ್ಲಿಸಲು ಕೊನೆ ದಿನ ಯಾವುದು?

ಕೇಂದ್ರ ಮೌಲ್ಯ ಮಾಪನ ಸಮಿತಿ ಮತ್ತು ತಾಲ್ಲೂಕು ಉಪ ಸಮಿತಿ ನೀಡಿದ ಮಾಸೂಚೆಯಂತೆ ಸ್ವತ್ತುಗಳ ಬೆಲೆಗಳನ್ನು ಮಾರ್ಗಸೂಚಿ ಬೆಲೆ ಪಟ್ಟಿಯಲ್ಲಿ ಪರಿಷ್ಕರಿಸಲಾಗಿದೆ. ಪಟ್ಟಿಯ ಪ್ರತಿಯನ್ನು ಗುಡಿಬಂಡೆ ಉಪನೋಂದಣಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗಿದೆ. ಆಕ್ಷೇಪಣೆ ಇದ್ದವರು ಡಿಸೆಂಬರ್ 3ರೊಳಗೆ ಕಾರ್ಯದರ್ಶಿ, ಸ್ಥಿರಾಸ್ತಿಗಳ ಮೌಲ್ಯ ಮಾಪನ ಸಮಿತಿ ಹಾಗೂ ಉಪನೋಂದಣಾಧಿಕಾರಿಗಳು, ಗುಡಿಬಂಡೆ ಇವರನ್ನು ಖುದ್ದಾಗಿ ಭೇಟಿಯಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಉಪನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

What is the last date to file objections?
December 3, 2026.
Where can the revised list be seen?
On the notice board of the Gudibande sub-registrar office.
How should objections be submitted?
In writing, with supporting documents, to the concerned sub-registrar office.

Stay tuned for more local updates.

- Advertisement -
Latest news
- Advertisement -
Related news
- Advertisement -